Advertisement
ದೇಶದ ಅತಿದೊಡ್ಡ ಬ್ಯಾಂಕಿಂಗ್ ಹಗರಣ ಬಹಿರಂಗಗೊಂಡ ಬಳಿಕ ಒಂದೊಂದೇ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಕೇಂದ್ರ ಹಣಕಾಸು ಸಚಿವಾಲಯವು ಬ್ಯಾಂಕ್‌ಗಳಿಗೆ ಇಂತಹುದೊಂದು ಆದೇಶವನ್ನು ನೀಡಿದೆ. ಮಂಗಳವಾರ ಹಣಕಾಸು ಸೇವಾ ಕಾರ್ಯದರ್ಶಿ ರಾಜೀವ್ ಕುಮಾರ್ ಟ್ವೀಟ್ ಮಾಡಿ, “ಸರಕಾರಿ ಸ್ವಾಮ್ಯದ ಬ್ಯಾಂಕ್ (ಪಿಎಸ್‌ಬಿ)ಗಳ ವ್ಯವಸ್ಥಾಪಕ ನಿರ್ದೇಶಕರು ಆದಷ್ಟು ಬೇಗ ಬ್ಯಾಂಕ್ ವಂಚನೆ ಮತ್ತು ಉದ್ದೇಶಪೂರ್ವಕ ಸುಸ್ತಿಯನ್ನು ಪತ್ತೆಹಚ್ಚಿ, ಸಿಬಿಐಗೆ ಮಾಹಿತಿ ರವಾನಿಸಿ. 50 ಕೋಟಿ ರೂ.ಗಳನ್ನು ಮೀರಿದ ಎಲ್ಲ ಎನ್‌ಪಿಎಗಳ ಬಗ್ಗೆಯೂ ಪರಿಶೀಲಿಸಿ’ ಎಂದು ಸೂಚಿಸಿದ್ದಾರೆ. ಒಟ್ಟಾರೆಯಾಗಿ ಪಿಎಸ್‌ಬಿಗಳು 8.5 ಲಕ್ಷ ಕೋಟಿ ರೂ.ಗಳ ಎನ್‌ಪಿಎಗಳನ್ನು ಹೊಂದಿವೆ. Advertisement
50 ಕೋಟಿ ರೂ. ಮೀರಿದ ಎನ್‌ಪಿಎ ಸಿಬಿಐ ತನಿಖೆಗೆ
07:30 AM Feb 28, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.