Advertisement

ಆಮ್ರಪಾಲಿ ವಿರುದ್ಧ ಧೋನಿ 40 ಕೋಟಿ ರೂ. ಮೊಕದ್ದಮೆ

10:37 PM Mar 27, 2019 | Team Udayavani |

ಹೊಸದಿಲ್ಲಿ: ಬಹು ಮಹಡಿ ಅಪಾರ್ಟ್‌ಮೆಂಟ್‌ಗಳ ನಿರ್ಮಾತೃ ಆಮ್ರಪಾಲಿ ಸಮೂಹ ಸಂಸ್ಥೆಗಳ ವಿರುದ್ಧ ಮಹೇಂದ್ರ ಸಿಂಗ್‌ ಧೋನಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.

Advertisement

ಆಮ್ರಪಾಲಿ ಸಂಸ್ಥೆಯು 2009ರಲ್ಲಿ ಧೋನಿಯನ್ನು ತನ್ನ ವ್ಯವಹಾರಗಳಿಗಾಗಿ ಅಧಿಕೃತ ರಾಯಭಾರಿಯಾಗಿ ನೇಮಿಸಿತ್ತು. ಒಟ್ಟಾರೆ 40 ಕೋಟಿ ರೂ. ಸಂಭಾವನೆ ನೀಡಬೇಕಿದ್ದ ಸಂಸ್ಥೆ ಹಣ ನೀಡದೆ ವಂಚಿಸಿದೆ ಎಂದು ದೂರಿನಲ್ಲಿ ಉಲ್ಲೇಖೀಸಲಾಗಿದೆ. ಹಲವರಿಗೆ ಫ್ಲ್ಯಾಟ್‌ ಮಾಡಿಕೊಡುವುದಾಗಿ ವಂಚಿಸಿ ಆರೋಪವೂ ಆಮ್ರಪಾಲಿ ಮೇಲಿದೆ. ಈ ಬಗ್ಗೆ ಪ್ರತ್ಯೇಕ ವಿಚಾರಣೆ ನಡೆಯುತ್ತಿದೆ.


Advertisement

Udayavani is now on Telegram. Click here to join our channel and stay updated with the latest news.

Next