ನವ ದೆಹಲಿ : ಹೆಸರಾಂತ ಮೋಟರ್ ಸೈಕಲ್ ಕಂಪೆನಿ ರಾಯಲ್ ಎನ್ ಫೀಲ್ಡ್ ತನ್ನ ಕ್ಲಾಸಿಕ್ 350 ಮೋಟರ್ ಸೈಕಲ್ ಹೊಸ ಆವೃತ್ತಿಯನ್ನು ಪರಿಷ್ಕೃತ ಬೆಲೆಯೊಂದಿಗೆ ಮಾರುಕಟ್ಟೆಗೆ ಬಿಡುತ್ತಿದೆ.
ಈ ಹೊಸ ಆವೃತ್ತಿಯ ಕ್ಲಾಸಿಕ್ 350, 1 61, 688ರೂ ನಿಂದ ಈಗ 1 67, 235 ರೂ. ಗೆ ಹೆಚ್ಚಳಗೊಳ್ಳುವುದರ ಪರಿಷ್ಕರಿಸಲಾಗಿದೆ. ಹೊಸ ಬೆಲೆಯಲ್ಲಿ ಬರುತ್ತಿರುವ ಕ್ಲಾಸಿಕ್ 350 ಮೋಟರ್ ಸೈಕಲ್ ನಲ್ಲಿ ಯಾವುದೇ ರೀತಿಯ ಬದಲಾವಣೆಗಳು ಆಗಿಲ್ಲ ಎಂದು ಎಚ್ ಟಿ ಆಟೋ ವರದಿ ತಿಳಿಸಿದೆ.
ಓದಿ : ವಿಚಾರಕ್ಕಾಗಿ ನನ್ನ ತಂದೆ, ಅಜ್ಜಿ ಹತ್ಯೆಯಾದ ಬಗ್ಗೆ ನನಗೆ ಹೆಮ್ಮೆಯಿದೆ: ರಾಹುಲ್ ಗಾಂಧಿ
ಇನ್ಮುಂದೆ, ಕ್ಲಾಸಿಕ್ 350 (Ash/Chestnut/Reddich Red/Pure Black/M. Silver) 1 67, 235 ರೂ. ನಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.
Related Articles
–1, 69,617 ರೂ ಗೆ ದೊರಕುತ್ತಿದ್ದ ಕ್ಲಾಸಿಕ್ 350 (Black) ಈಗ 1, 75, 405 ರೂ. ಗೆ ಏರಿದೆ.
–1, 79, 809 ರೂ. ಗೆ ಲಭ್ಯವಾಗುತ್ತಿದ್ದ ಕ್ಲಾಸಿಕ್ 350 (Gun Grey Alloy Wheel) 1, 89,360 ರೂ ಗೆ ಪರಿಷ್ಕೃತಗೊಂಡಿದೆ.
–ಕ್ಲಾಸಿಕ 350 (Orange Ember/Metallio Silver) 1, 79, 809 ರೂ. ಮಾರುಕಟ್ಟೆ ಬೆಲೆ ಇದ್ದಿದ್ದು ಈಗ 1, 89, 360 ರೂ. ಗೆ ಹೆಚ್ಚಳವಾಗಿದೆ.
–ಕ್ಲಾಸಿಕ್ 350 (Stealth Black/Chrome Black) ರೂಪಾಯಿ 1, 86. 319 ರಿಂದ 1, 92, 608ಕ್ಕೆ ಏರಿದೆ.
–ಕ್ಲಾಸಿಕ್ 350 (Gun Grey Spoke Wheel) ಸರಿ ಸುಮಾರು 6 ಸಾವಿರ ದಷ್ಟು ಹೆಚ್ಚಳವಾಗುವುದರ ಮೂಲಕ , 77, 294 ರೂ. ಗೆ ಪರಿಷ್ಕೃತಗೊಂಡಿದೆ.
ಓದಿ : ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳ ತರಗತಿಗಳು ಫೆ.15 ರಿಂದ ಆರಂಭ : ಉ.ಪ್ರ ಸರ್ಕಾರ