Advertisement

ರಾಯಲ್‌ ಎನ್‌ಫೀಲ್ಡ್‌ನಿಂದ ಹೊಸ ಬೈಕ್‌; ಆಧುನಿಕ ಫೀಚರ್‌ಗಳು; ಪ್ರಿ ಬುಕಿಂಗ್‌ ಶುರು

07:22 PM Nov 19, 2022 | Team Udayavani |

ರಾಯಲ್‌ ಎನ್‌ಫೀಲ್ಡ್‌ ಕಂಪನಿ ದೇಶದ ಮಾರುಕಟ್ಟೆಗೆ ಹೊಸ ಮಾದರಿಯ ಸೂಪರ್‌ ಮೆಟರ್‌ 650 ಸಿಸಿ ಬುಲೆಟ್‌ ಅನ್ನು ಬಿಡುಗಡೆ ಮಾಡಿದೆ. ಗ್ರಾಹಕರಿಗೆ ಅದು ಶೀಘ್ರವೇ ಲಭಿಸಲಿದೆ.

Advertisement

ಸ್ಟಾಂಡರ್ಡ್‌ ಮತ್ತು ಟೂರರ್‌ (Tourer) ಎಂಬ ಎರಡು ಮಾದರಿಗಳಲ್ಲಿ ಲಭ್ಯವಾಗಲಿದೆ. ಹಿಂದಿನ ಎರಡು ಆವೃತ್ತಿಗಳಿಗೆ ಹೋಲಿಕೆ ಮಾಡಿದರೆ ಹೊಸತರಲ್ಲಿ ಹೆಚ್ಚು ಮೆಟಲ್‌ ಕಾಂಪನೆಂಟ್‌ಗಳು ಇವೆ. 6 ಸ್ಪೀಡ್‌ ಗಿಯರ್‌ ಬಾಕ್ಸ್‌, ಟ್ಯೂಬ್‌ಲೆಸ್‌ ಟೈರ್‌, ಅಲೊಯ್‌ ವ್ಹೀಲ್‌ಗ‌ಳನ್ನು ಹೊಂದಿದೆ.

ಹೊಸ ಬೈಕ್‌ನಲ್ಲಿ ಟ್ರಿಪ್ಪರ್‌ ನ್ಯಾವಿಗೇಷನ್‌ ಸಿಸ್ಟಮ್‌ ಅನ್ನು ಹೊಂದಿದೆ. ಬೈಕ್‌ನ ಅಂದಾಜು ಬೆಲೆ 3.5 ಲಕ್ಷ ರೂ.(ಎಕ್ಸ್‌ಶೋರೂಮ್‌) ಇರುವ ಸಾಧ್ಯತೆಗಳು ಇವೆ. ಅದರ ಪ್ರಿ-ಬುಕಿಂಗ್‌ ಈಗಾಗಲೇ ಶುರುವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next