Advertisement
ಕಳೆದ ಸಲ ದೇವದತ್ತ ಪಡಿಕ್ಕಲ್ ಜತೆಗೆ ಸ್ವತಃ ನಾಯಕ ವಿರಾಟ್ ಕೊಹ್ಲಿಯೇ ಓಪನಿಂಗ್ ಬಂದಿದ್ದರು. ಈ ಬಾರಿಯೂ ಕೊಹ್ಲಿ ಮುಂದೆ ಇಂಥದೊಂದು ಅವಕಾಶವಿದೆ. ಒಂದು ಸ್ಥಾನಕ್ಕೆ ಸ್ವತಃ ನಾಯಕ ಡು ಪ್ಲೆಸಿಸ್ ಇದ್ದಾರೆ. ಆದರೆ ಕೋಚ್ ಸಂಜಯ್ ಬಂಗಾರ್ ಅವರ ಯೋಜನೆ ಬೇರೆಯೇ ಆಗಿದೆ ಎನ್ನಲಾಗುತ್ತಿದೆ. ಇಲ್ಲಿ ರೈಟ್-ಲೆಫ್ಟ್ ಕಾಂಬಿನೇಶನ್‌ಗೆ ಒತ್ತು ನೀಡುವುದು ಅವರ ಲೆಕ್ಕಾಚಾರ.
Advertisement
ಡು ಪ್ಲೆಸಿಸ್ ಜೋಡಿ ಯಾರು? ಆರ್‌ಸಿಬಿ ಅಭಿಮಾನಗಳ ಕೌತುಕ
10:54 PM Mar 24, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.