Advertisement
ಆದರೆ ಅಗ್ರ ಶ್ರೇಯಾಂಕಿತ ಕೀ ನಿಶಿಕೋರಿ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಫೆಡರರ್ ಸ್ಪೇನ್‌ನ ಫೆರ್ನಾಂಡೊ ವೆರ್ದಸ್ಕೊ ವಿರುದ್ಧ 6-3, 3-6, 6-3 ಸೆಟ್‌ಗಳಿಂದ ಗೆಲುವು ದಾಖಲಿಸಿದರು. ಕ್ವಾರ್ಟರ್ ಫೈನಲ್‌ನಲ್ಲಿ ಅವರು ಹಂಗೇರಿಯ ಮಾರ್ಟನ್ ಫುಕೊÕವಿಕ್ಸ್ ಅವರನ್ನು ಎದುರಿಸಲಿದ್ದಾರೆ. ಫುಕೊÕವಿಕ್ ಜರ್ಮನಿಯ ಜಾನ್-ಲೆನಾರ್ಡ್ ಸ್ಟ್ರಾಫ್ ಅವರನ್ನು 6-4, 6-2 ಅಂತರದಿಂದ ಸೋಲಿಸಿದರು. Advertisement
ಕ್ವಾರ್ಟರ್ ಫೈನಲ್‌ಗೆ ರೋಜರ್ ಫೆಡರರ್
12:30 AM Mar 01, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.