Advertisement

Road Mishap; ಸುಳ್ಯ: ಬೈಕ್‌-ಸ್ಕೂಟಿ ಢಿಕ್ಕಿ

09:22 PM Aug 12, 2024 | Team Udayavani |

ಸುಳ್ಯ: ಬೈಕ್‌ ಹಾಗೂ ಸ್ಕೂಟಿ ನಡುವೆ ನಡೆದ ಅಪಘಾತದಲ್ಲಿ ಎರಡೂ ವಾಹನದಲ್ಲಿದ್ದವರೂ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದ ಘಟನೆ ಸೋಮವಾರ ಸುಳ್ಯದ ಜೂನಿಯರ್‌ ಕಾಲೇಜು ರಸ್ತೆಯಲ್ಲಿ ಸಂಭವಿಸಿದೆ.

Advertisement

ಘಟನೆಯಲ್ಲಿ ಸ್ಕೂಟಿಯಲ್ಲಿದ್ದ ಸಣ್ಣ ಮಗು ಕೂಡ ಇದ್ದು, ಎಲ್ಲರೂ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next