Advertisement
ಕೇರಳ ಮೂಲದವರಾಗಿದ್ದು ನಗರದಲ್ಲಿ ಎಂಬಿಎ ಓದುತ್ತಿದ್ದ ಮಹಮ್ಮದ್ ಹನೀಫ್ (21) ಗಾಯಗೊಂಡವರು. ಮಧ್ಯಾಹ್ನ ಕುಂಟಿಕಾನ ಕಡೆಯಿಂದ ಬಂದ ಪಿಕಪ್ ಕೆಪಿಟಿ ಕೆಳಭಾಗದ ಟರ್ನ್ನಲ್ಲಿ ಯೂಟರ್ನ್ ಆಗುತ್ತಿದ್ದಾಗ ಕೆಪಿಟಿ ಕಡೆಯಿಂದ ಕುಂಟಿಕಾನದತ್ತ ತೆರಳುತ್ತಿದ್ದ ಬೈಕ್ ಢಿಕ್ಕಿಯಾಗಿದೆ.
Advertisement
Road Mishap; ಪಿಕ್ ಅಪ್‌ಗೆ ಬೈಕ್ ಢಿಕ್ಕಿ: ಸವಾರನಿಗೆ ಗಂಭೀರ ಗಾಯ
09:31 PM Apr 08, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.