ಕುಂದಾಪುರ: ಉಪ್ಪಿನಕುದ್ರು ಗ್ರಾಮದ ಹಾದಿಬೆಟ್ಟು ಕ್ರಾಸ್ ಬಳಿಯ ರಸ್ತೆಯಲ್ಲಿ ಬೈಕ್‌ಗೆ ರಿಕ್ಷಾ ಢಿಕ್ಕಿಯಾಗಿ ಬೈಕ್ ಸವಾರ ಜಗದೀಶ್ ಮೊಗವೀರ, ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ರಾಧಾ ಅವರು ಗಾಯಗೊಂಡಿದ್ದಾರೆ.
Advertisement
ಗಾಯಗೊಂಡ ಇಬ್ಬರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಿಕ್ಷಾ ಚಾಲಕ ನಾಗರಾಜ ವಿರುದ್ಧ ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.