Advertisement
ಆದಾಯ ಹೆಚ್ಚಳಕ್ಕೆ ಗಣಿತ ಸೂತ್ರ: ಈ ನಡುವೆ, ಪ್ಯಾಸೆಂಜರ್ ರೈಲುಗಳ ಆದಾಯ ಹೆಚ್ಚಳಕ್ಕೆ ಗಣಿತ ಸೂತ್ರ ಬಳಕೆಗೆ ಮುಂದಾಗಿದೆ ರೈಲ್ವೆ ಇಲಾಖೆ. ಲೊಕೊಮೋಟಿವ್ ವ್ಯವಸ್ಥೆಯಲ್ಲಿನ ಪ್ರತಿಯೊಂದು ರೈಲುಗಳ ಓಡಾಟ ವ್ಯವಸ್ಥೆಯಲ್ಲಿ ಈ ಸೂತ್ರ ಅಳವಡಿಸಲಾಗುತ್ತದೆ. ಈಗಾಗಲೇ 3,300 ಎಲೆಕ್ಟ್ರಿಕ್ ಮತ್ತು ಡೀಸೆಲ್ ಲೊಕೋ ಮೋಟಿವ್ ಪ್ರಯಾಣಿಕ ರೈಲುಗಳು ದೇಶಾದ್ಯಂತ ಓಡಾಡುತ್ತಿವೆ. ಈಗಾಗಲೇ ರೈಲುಗಳ ಓಡಾಟ ಸಾಕಷ್ಟಿದೆ. ಇದನ್ನಾಧರಿಸಿ ಲೊಕೋ ವ್ಯವಸ್ಥೆಯಲ್ಲಿ ರೈಲುಗಳ ಓಡಾಟ ಹೆಚ್ಚಿಸಿ ಆದಾಯ ದ್ವಿಗುಣಗೊಳಿಸುವುದು ಪ್ರಮುಖ ಉದ್ದೇಶವಾಗಿದೆ. Advertisement
ಸ್ವಚ್ಛ ಭಾರತ ಸೆಸ್‌ನಿಂದ ರೈಲ್ವೇಗೆ 200ರೂ ಕೋಟಿ
06:00 AM Mar 17, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.