Advertisement

ಹವಾಯಿಯಲ್ಲಿ ಮನೆ, ಕಾರುಗಳನ್ನು ನುಂಗಿ ನೊಣೆದ ಭೀಕರ ಜ್ವಾಲಾಮುಖಿ!

02:44 PM May 08, 2018 | Team Udayavani |

ಹವಾಯಿ: ಅಮೆರಿಕದ ದ್ವೀಪ ದಲ್ಲಿ ಭೀಕರ ಜ್ವಾಲಾಮುಖಿ ಕಾಣಿಸಿಕೊಂಡಿದ್ದು ,35 ಮನೆಗಳು ಮತ್ತು ಕಟ್ಟಡಗಳನ್ನು ಲಾವಾ ರಸ ನುಂಗಿ ನೊಣೆದಿದೆ. 

Advertisement

ರಸ್ತೆ ,ಮರಗಿಡಗಳು ಮತ್ತು ಹಲವು ವಾಹನಗಳನ್ನು ಜ್ವಾಲಾಮುಖಿಯ ಲಾವಾ ನುಂಗಿದೆ. 

ಮೇ 4 ರಂದು 6.9 ತೀವ್ರತೆಯ ಭೂಕಂಪವಾದ ಬಳಿಕ ಲಾವಾ ಹೊರ ಚಿಮ್ಮಿದ್ದು ಇನ್ನೂ ಹೊತ್ತಿ ಉರಿಯುತ್ತಿದೆ. ದಟ್ಟ ಧೂಮ ಪರಿಸರವನ್ನಾವರಿಸಿಕೊಂಡಿದೆ. ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ. 

Advertisement

Reuters photo

Advertisement

Udayavani is now on Telegram. Click here to join our channel and stay updated with the latest news.

Next