Advertisement
ಹೈದರಾಬಾದ್‌ನಲ್ಲಿ ಸಿಪಿಎಂನ ಅಧಿವೇಶನ ನಡೆಯುತ್ತಿದ್ದು, ಬಿಜೆಪಿಯನ್ನು ಸೋಲಿಸುವ ಸಂಬಂಧ ಕಾಂಗ್ರೆಸ್ ಸೇರಿದಂತೆ ಎಲ್ಲ ಜಾತ್ಯತೀತ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂಬುದು ಯೆಚೂರಿ ಬಣದ ಚಿಂತನೆ. ಆದರಿದು ಚುನಾವಣಾ ದೃಷ್ಟಿಯಲ್ಲಿ ಇರಬಾರದೆಂದು ಸಭೆಯಲ್ಲಿ ಕೆಲ ಪ್ರತಿನಿಧಿಗಳು ಹೇಳಿದ್ದಾರೆ. ಇದಕ್ಕೆ ಪಶ್ಚಿಮ ಬಂಗಾಳ, ಕರ್ನಾಟಕ, ಪಂಜಾಬ್, ಹರ್ಯಾಣ, ಮಹಾರಾಷ್ಟ್ರ ಮತ್ತು ಜಾರ್ಖಂಡ್ ಬೆಂಬಲವಿದೆ ಎನ್ನಲಾಗಿದೆ. ಆದರೆ, ಪ್ರಕಾಶ್ ಕಾರಟ್ ಅವರು ಕಾಂಗ್ರೆಸ್ ಜತೆ ದೋಸ್ತಿ ಬೇಡ ಎಂದಿದ್ದು, ಕೇರಳ, ಆಂಧ್ರ, ತ್ರಿಪುರ, ಮಧ್ಯಪ್ರದೇಶ, ರಾಜಸ್ಥಾನ, ಹಿಮಾಚಲ ಪ್ರದೇಶ ರಾಜ್ಯಗಳು ಬೆಂಬಲ ನೀಡಿವೆ ಎಂದು ಹೇಳಲಾಗಿದೆ. Advertisement
ಕೈ ಮೈತ್ರಿ: ಕಾರಟ್ ಯೆಚೂರಿ ಭಿನ್ನರಾಗ
09:25 AM Apr 20, 2018 | Karthik A |
Advertisement
Udayavani is now on Telegram. Click here to join our channel and stay updated with the latest news.