ಕುಂದಾಪುರ: ವಡೇರಹೋಬಳಿ ಗ್ರಾಮದ ಬೆಟ್ಟಗಾರ್ ಬಿಸಿ ರಸ್ತೆಯಲ್ಲಿ ಬೈಕ್‌ಗೆ ರಿಕ್ಷಾ ಢಿಕ್ಕಿಯಾದ ಪರಿಣಾಮ ಬೈಕ್ ಸವಾರ ಕೃಷ್ಣ ದೇವಾಡಿಗ ಗಾಯಗೊಂಡ ಘಟನೆ ಮಾ. 18ರಂದು ಬೆಳಗ್ಗೆ 10 ಗಂಟೆಗೆ ಸಂಭವಿಸಿದೆ.
Advertisement
ಗಾಯಗೊಂಡ ಕೃಷ್ಣ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಿಕ್ಷಾ ಚಾಲಕ ಸುನಿಲ್ ಹೆಗ್ಡೆ ಅವರ ವಿರುದ್ಧ ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.