Advertisement
ಈ ರಾಕೆಟ್ 3 ಘನ ಉಪಗ್ರಹಗಳು ಹಾಗೂ 50 ಪಿಕೊ ಉಪಗ್ರಹಗಳನ್ನು 35 ಕಿ.ಮೀ. ನಲ್ಲಿನ ಉಪಕಕ್ಷೀಯ ಪಥಕ್ಕೆ ಕೊಂಡೊಯ್ಯಲಿದೆ. ಬಳಿಕ ಅಲ್ಲಿ ಪೇಲೋಡ್ಗಳನ್ನು ಇಳಿಸಿ ರಾಕೆಟ್ ಮರಳಲಿದೆ. ಸಮುದ್ರಕ್ಕೆ ರಾಕೆಟ್ ಅಪ್ಪಳಿಸುವಂತೆ ಇದನ್ನು ವಿನ್ಯಾಸಗೊಳಿಸಲಾಗಿದ್ದು ಅಲ್ಲಿಂದ ಅದನ್ನು ಮರಳಿ ಉಪಯೋಗಿಸಲಾಗುತ್ತದೆ ಎಂದು ಸಂಸ್ಥೆ ಹೇಳಿಕೊಂಡಿದೆ. Advertisement
Rhumi-1; ದೇಶದ ಮೊದಲ ಮರು ಬಳಕೆ ರಾಕೆಟ್ ಉಡಾವಣೆ ನಾಳೆ
02:12 AM Aug 23, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.