Advertisement
ಆಂಧ್ರದ ಆಂಜನೇಯ ಪ್ರಸಾದ್ ಎಂಬವರು ಈ ಕೃತ್ಯ ಎಸಗಿದ್ದು, ತಮ್ಮದೇ ಯುಟ್ಯೂಬ್ ಚಾನೆಲ್ ಮೂಲಕ ತಪ್ಪೊಪ್ಪಿಕೊಂಡಿದ್ದಾರೆ. ವಲಸೆ ಕಾರ್ಮಿಕರಾಗಿ ಕುವೈಟ್‌ನಲ್ಲಿ ನೆಲೆಸಿರುವ ಪ್ರಸಾದ್ ದಂಪತಿ ತಮ್ಮ ಮಗಳನ್ನು ಪತ್ನಿಯ ತಂಗಿ ಮನೆಯಲ್ಲಿ ಬಿಟ್ಟಿದ್ದರು. ಈ ವೇಳೆ ಅವರ ಮನೆಗೆ ಬರುತ್ತಿದ್ದ ಪತ್ನಿಯ ಸೋದರ ಮಾವ ಮಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ವಿಷಯ ಪತ್ನಿಯ ಮೂಲಕ ತಿಳಿದುಕೊಂಡ ಆಂಜನೇಯ, ಕುವೈಟ್‌ನಿಂದ ಬಂದು ಆರೋಪಿಯನ್ನು ಕೊಲೆ ಮಾಡಿದ್ದಾರೆ. ಬಳಿಕ ಯುಟ್ಯೂಬ್ ವೀಡಿಯೋ ಮೂಲಕ ತಪ್ಪೊಪ್ಪಿಕೊಂಡಿದ್ದಾರೆ. Advertisement
Revenge; ಪುತ್ರಿಗೆ ಲೈಂಗಿ*ಕ ಕಿರುಕುಳ: ಕುವೈಟ್‌ನಿಂದ ಆಗಮಿಸಿ ಆರೋಪಿಯ ಹ*ತ್ಯೆಗೈದ ಅಪ್ಪ!
12:54 AM Dec 14, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.