Advertisement
ಉದ್ಯೋಗಿ ನಿವೃತ್ತಿ ಹೊಂದಿದಲ್ಲಿ ಅಥವಾ ರಾಜೀನಾಮೆ ನೀಡಿದಲ್ಲಿ ಅಥವಾ ವಜಾಗೊಂಡಲ್ಲಿ ಆತನ ಇಪಿಎಫ್ ಖಾತೆ ಚಾಲ್ತಿಯಲ್ಲಿರುತ್ತದೆ. ಉದ್ಯೋಗಿ 55 ವರ್ಷಗಳ ಬಳಿಕ ನಿವೃತ್ತಿ ಹೊಂದಿದಲ್ಲಿ ಠೇವಣಿ ಮೊತ್ತವನ್ನು ವಿಥ್‌ಡ್ರಾ ಮಾಡುವ ಪ್ರಶ್ನೆ ಉದ್ಭವಿಸುವುದಿಲ್ಲ. ನಿವೃತ್ತಿ ದಿನಾಂಕದಿಂದ ಮೂರು ವರ್ಷಗಳ ಕಾಲ ಖಾತೆಯನ್ನು ಚಾಲ್ತಿಯಲ್ಲಿಲ್ಲದ್ದು ಎಂದು ಪರಿಗಣಿಸಿ ಇರುವ ಮೊತ್ತಕ್ಕೆ ಬಡ್ಡಿ ನೀಡುವುದನ್ನು ಸ್ಥಗಿತಗೊಳಿಸಲಾಗುತ್ತದೆ ಎಂದಿದೆ ತೀರ್ಪು. Advertisement
ನಿವೃತ್ತಿ ಬಳಿಕದ ಇಪಿಎಫ್ ಬಡ್ಡಿಗೆ ತೆರಿಗೆ ವಿನಾಯ್ತಿ ಇಲ್ಲ
07:15 AM Nov 17, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.