Advertisement

ಗಣರಾಜ್ಯೋತ್ಸವ: ಧ್ವಜಾರೋಹಣಕ್ಕೆ ಸಚಿವರ ನಿಯೋಜನೆ

09:50 PM Jan 25, 2023 | Team Udayavani |

ಬೆಂಗಳೂರು: ಗಣರಾಜ್ಯೋತ್ಸವ ಪ್ರಯುಕ್ತ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣ ನಡೆಸುವುದಕ್ಕೆ ಸಚಿವರನ್ನು ನಿಯೋಜಿಸಿ ಸರಕಾರ ಆದೇಶ ಪ್ರಕಟಿಸಿದೆ.

Advertisement

ಗೋವಿಂದ ಕಾರಜೋಳ- ಬೆಳಗಾವಿ, ಬಿ.ಶ್ರೀರಾಮುಲು- ಬಳ್ಳಾರಿ, ವಿ.ಸೋಮಣ್ಣ-ಚಾಮರಾಜನಗರ, ಎಸ್‌.ಅಂಗಾರ- ಉಡುಪಿ, ಆರಗ ಜ್ಞಾನೇಂದ್ರ- ತುಮಕೂರು, ಡಾ| ಸಿ.ಎನ್‌.ಅಶ್ವತ್ಥನಾರಾಯಣ- ರಾಮನಗರ.
ಸಿ.ಸಿ.ಪಾಟೀಲ್‌ – ಗದಗ, ಆನಂದ್‌ ಸಿಂಗ್‌- ಕೊಪ್ಪಳ, ಕೋಟ ಶ್ರೀನಿವಾಸ ಪೂಜಾರಿ- ಉತ್ತರ ಕನ್ನಡ, ಪ್ರಭು ಚೌವ್ಹಾಣ್‌ – ಯಾದಗಿರಿ, ಮುರುಗೇಶ್‌ ನಿರಾಣಿ- ಕಲಬುರಗಿ, ಶಿವರಾಮ ಹೆಬ್ಟಾರ್‌- ಹಾವೇರಿ.

ಎಸ್‌.ಟಿ.ಸೋಮಶೇಖರ್‌ – ಮೈಸೂರು, ಬಿ.ಸಿ.ಪಾಟೀಲ್‌- ಚಿತ್ರದುರ್ಗ, ಬೈರತಿ ಬಸವರಾಜ್‌ – ದಾವಣಗೆರೆ, ಡಾ| ಕೆ.ಸುಧಾಕರ್‌ – ಬೆಂಗಳೂರು ಗ್ರಾಮಾಂತರ, ಕೆ.ಗೋಪಾಲಯ್ಯ- ಹಾಸನ, ಶಶಿಕಲಾ ಜೊಲ್ಲೆ – ವಿಜಯನಗರ, ಎಂ.ಟಿ.ಬಿ.ನಾಗರಾಜ್‌ – ಚಿಕ್ಕಬಳ್ಳಾಪುರ.

ಕೆ.ಸಿ.ನಾರಾಯಣ ಗೌಡ- ಶಿವಮೊಗ್ಗ, ಬಿ.ಸಿ.ನಾಗೇಶ್‌- ಕೊಡಗು, ವಿ ಸುನಿಲ್‌ ಕುಮಾರ್‌- ದಕ್ಷಿಣ ಕನ್ನಡ, ಆಚಾರ್‌ ಹಾಲಪ್ಪ- ಧಾರವಾಡ, ಶಂಕರ್‌ ಪಾಟೀಲ್‌ ಮುನೇನಕೊಪ್ಪ- ರಾಯಚೂರು, ಮುನಿರತ್ನ – ಕೋಲಾರ, ಆರ್‌.ಅಶೋಕ- ಮಂಡ್ಯ.

ವಿಜಯಪುರ, ಬೀದರ್‌, ಚಿಕ್ಕಮಗಳೂರು ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ ಆಯಾ ಜಿಲ್ಲಾಧಿಕಾರಿಗಳೇ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next