Advertisement
ಇದಕ್ಕೂ ಮೊದಲು ಹೈದರಾಬಾದ್‌ನ ರಾಷ್ಟ್ರೀಯ ಭೌಗೋಳಿಕ ಸಂಶೋಧನ ಸಂಸ್ಥೆಯ ಜತೆ ಸೇರಿ ಎಎಸ್‌ಐ ರತ್ನ ಭಂಡಾರ ಸಮೀಕ್ಷೆ ನಡೆಸಿತ್ತು. ಡಿ.10ರಂದು ಪುರಿ ದೇವಸ್ಥಾನ ಸಮಿತಿ ಸಭೆ ನಡೆಸಲಿದ್ದು, ಈ ವೇಳೆ ರತ್ನ ಭಂಢಾರದ ರಿಪೇರಿಯ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಸಿದ್ಧಾರ್ಥ್ ಶಂಕರ್ ಹೇಳಿದ್ದಾರೆ. ಜುಲೈಯಲ್ಲಿ ರತ್ನ ಭಂಡಾರ ತೆರೆಯಲಾಗಿತ್ತು. Advertisement
Puri ಜಗನ್ನಾಥ ದೇಗುಲದ ‘ರತ್ನ ಭಂಡಾರ’ ರಿಪೇರಿ ಡಿ.16ಕ್ಕೆ ಆರಂಭ
01:16 AM Dec 10, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.