ಕ್ಸಿಯೊಮಿ ಕಂಪನಿಯ ರೆಡ್‌ಮಿ ನೋಟ್ 12 5ಜಿ ಸಿರೀಸ್ ಮೊಬೈಲ್‌ಗಳ ಮಾರಾಟ ಬುಧವಾರದಿಂದ ಆರಂಭವಾಗಿದೆ.
ರೆಡ್‌ಮಿ ನೋಟ್ 12, ರೆಡ್‌ಮಿ ನೋಟ್ 12 ಪ್ರೊ ಮತ್ತು ರೆಡ್‌ಮಿ ನೋಟ್ 12 ಪ್ರೊ ಪ್ಲಸ್ ಸಿರೀಸ್‌ಗಳಲ್ಲಿ ಮೊಬೈಲ್ ಲಭ್ಯವಿದೆ. ಈ ಮೊಬೈಲ್‌ಗಳಲ್ಲಿ 5ಜಿ ಸೇವೆ ದೊರೆಯಲಿದೆ.
ರೆಡ್‌ಮಿ ನೋಟ್ 12 ಆರಂಭಿಕ ಬೆಲೆ 17,999 ರೂ., ರೆಡ್‌ಮಿ ನೋಟ್ 12 ಪ್ರೊ ಆರಂಭಿಕ ಬೆಲೆ 24,999 ರೂ. ಹಾಗೂ ರೆಡ್‌ಮಿ ನೋಟ್ 12 ಪ್ರೊ ಪ್ಲಸ್ ಆರಂಭಿಕ ಬೆಲೆ 29,999 ರೂ. ಇದೆ. ಅಮೆಜಾನ್ ಸೇರಿದಂತೆ ಎಂಐ ಸ್ಟೋರ್‌ಗಳಲ್ಲಿ ಮೊಬೈಲ್‌ಗಳು ಲಭ್ಯವಿದ್ದು, ಕೆಲವು ಬ್ಯಾಂಕ್‌ಗಳ ಕ್ರೆಡಿಟ್ ಕಾರ್ಡ್‌ಗಳಿಗೆ ಕ್ಯಾಶ್ ಬ್ಯಾಕ್ ಆಫರ್‌ಗಳು ಇವೆ.
-ರೆಡ್‌ಮಿ ನೋಟ್ 12, ಪ್ರೊ, ಪ್ರೊ ಪ್ಲಸ್ ಸಿರೀಸ್‌ನಲ್ಲಿ ಮೊಬೈಲ್ ಲಭ್ಯ
-5ಜಿ ಸೇವೆಯೊಂದಿಗೆ ಸ್ಮಾರ್ಟ್ ಫೀಚರ್‌ಗಳಿವೆ.