Advertisement

ಸ್ಮಾರ್ಟ್‌ವಾಚ್‌ನಿಂದ ಫಾಸ್ಟ್‌ಟ್ಯಾಗ್‌ ಸ್ಕ್ಯಾನ್‌ ಸಾಧ್ಯವಿಲ್ಲ

08:36 PM Jun 26, 2022 | Team Udayavani |

ನವದೆಹಲಿ: ಸ್ಮಾರ್ಟ್‌ವಾಚ್‌ ಅಥವಾ ಯಾವುದೇ ಸ್ಕ್ಯಾನರ್‌ ಬಳಸಿಕೊಂಡು ಫಾಸ್ಟ್‌ಟ್ಯಾಗ್‌ ಸ್ಕ್ಯಾನ್‌ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಪೇಮೆಂಟ್‌ ಕೌನ್ಸಿಲ್‌ ಮತ್ತು ಪೇಟಿಎಂ ಸಂಸ್ಥೆ ತಿಳಿಸಿವೆ.

Advertisement

ಇತ್ತೀಚೆಗೆ ಬಾಲಕನೊಬ್ಬ ಸ್ಮಾರ್ಟ್‌ವಾಚ್‌ ಬಳಸಿಕೊಂಡು, ಕಾರೊಂದರ ಫಾಸ್ಟ್‌ಟ್ಯಾಗ್‌ ಸ್ಕ್ಯಾನ್‌ ಮಾಡಿ ಹಣ ಲಪಟಾಯಿಸುವ ವಿಡಿಯೋ ವೈರಲ್‌ ಆದ ಹಿನ್ನೆಲೆ ಈ ಸ್ಪಷ್ಟನೆ ಕೊಡಲಾಗಿದೆ.

“ಓಪನ್‌ ನೆಟ್‌ವರ್ಕ್‌ನಲ್ಲಿ ಫಾಸ್ಟ್‌ಟ್ಯಾಗ್‌ ಸ್ಕ್ಯಾನ್‌ ಮಾಡಿ ಅದರಿಂದ ಹಣ ಪಡೆಯುವುದಕ್ಕೆ ಸಾಧ್ಯವಿಲ್ಲ.

ಇದನ್ನೂ ಓದಿ:ಜಾತಿ ವ್ಯವಸ್ಥೆ ತೊಲಗುವವರೆಗೆ ಮೀಸಲಾತಿ ಅಗತ್ಯ: ಸಿದ್ದರಾಮಯ್ಯ

ಈ ವಿಡಿಯೋ ನಕಲಿ. ಫಾಸ್ಟ್‌ಟ್ಯಾಗ್‌ ಅನ್ನು ಸಂಬಂಧಿಸಿದ ಸ್ಥಳಗಳಲ್ಲಿ ಮಾತ್ರ ಸ್ಕ್ಯಾನ್‌ ಮಾಡಬಹುದು. ಸಾಕಷ್ಟು ರೀತಿಯ ಪರೀಕ್ಷೆಗಳನ್ನು ಮಾಡಿದ ನಂತರವೇ ಈ ಯೋಜನೆ ತರಲಾಗಿದೆ’ ಎಂದು 2 ಸಂಸ್ಥೆಗಳು ತಿಳಿಸಿವೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next