Advertisement

ನನ್ನ 8 ಸಿನಿಮಾಗಳ Flopಗಳೇ ಈಗ ನನ್ನ Successಗೆ ಕಾರಣ –ರೂಪೇಶ್ ಶೆಟ್ಟಿ

06:09 PM Mar 19, 2021 | Team Udayavani |
ರೂಪೇಶ್ ಶೆಟ್ಟಿ ಮಂಗಳೂರಿನ ಪ್ರತಿಭಾನ್ವಿತ ನಿರೂಪಕ ,ನಟ ಮಾತು ರೇಡಿಯೋ ಜಾಕಿ. ತುಳು ಚಿತ್ರರಂಗದ ಭರವಸೆಯ ನಟನಾಗಿ ಹೊರಹೊಮ್ಮುತ್ತಿದ್ದಾರೆ. ಅವರು ನಾಯಕನಾಗಿ ಅಭಿನಯಿಸಿದ ಗಿರ್ಗಿಟ್ ಸಿನಿಮಾ 200 ದಿನಗಳನ್ನು ಪೂರೈಸಿತ್ತು. ಇತ್ತೀಚಿಗೆ ಬಿಡುಗಡೆಯಾದ ಗಂಜಾಲ್ 25 ದಿನಗಳನ್ನು ಪೂರೈಸಿ ಹೆಚ್ಚಿನ ಚಿತ್ರಮಂದಿರಗಳಲ್ಲಿ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಉದಯವಾಣಿ ಕಚೇರಿಗೆ ಭೇಟಿ ಕೊಟ್ಟ ರೂಪೇಶ್ ತಮ್ಮ ಬದುಕಿನ ಕೆಲವು ಅಮೂಲ್ಯ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next