Advertisement

ಫಿನ್‌ಲ್ಯಾಂಡ್‌ ರಾಯಭಾರಿಯಾಗಿ ರವೀಶ್‌

08:51 AM Jun 04, 2020 | mahesh |

ಹೊಸದಿಲ್ಲಿ: ವಿದೇಶಾಂಗ ಸಚಿವಾಲಯದ ಮಾಜಿ ವಕ್ತಾರ ರವೀಶ್‌ ಕುಮಾರ್‌ರನ್ನು ಮುಂದಿನ ಭಾರತದ ರಾಯಭಾರಿಯಾಗಿ ಫಿನ್‌ಲ್ಯಾಂಡ್‌ಗೆ ನೇಮಿಸ ಲಾಗಿದೆ. ಹಾಲಿ ರಾಯಭಾರಿ ವಾಣಿ ರಾವ್‌ ತೆರವುಗೊಳಿ ಸಲಿರುವ ಸ್ಥಾನಕ್ಕೆ ಈ ನೇಮಕ ನಡೆದಿದೆ. ರವೀಶ್‌ 2017ರ ಜುಲೈ ನಿಂದ 2020ರ ಎಪ್ರಿಲ್‌ವರೆಗೆ ವಕ್ತಾರರಾಗಿದ್ದರು. ಅದಕ್ಕಿಂತ ಮೊದಲು ಫ್ರಾಂಕ್‌ಫ‌ರ್ಟ್‌ನಲ್ಲಿರುವ ಭಾರತೀಯ ದೂತಾವಾಸ ಕಚೇರಿಯಲ್ಲಿ ಕೌನ್ಸುಲ್‌ ಜನರಲ್‌ ಆಗಿದ್ದರು. 1995ನೇ ಬ್ಯಾಚ್‌ನ ಐಎಫ್ಎಸ್‌ ಅಧಿಕಾರಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next