Advertisement
2018ರ ಡಿ.14ರಂದು ಝಾರ್ಖಂಡ್ನ ರಾಜ್ಗಂಜ್ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, 10 ಕೆ.ಜಿ. ಭಂಗಿ ಸೊಪ್ಪು ಮತ್ತು 9 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದರು. ಸದರಿ ಪ್ರಕರಣದ ವಿಚಾ ರಣೆ ವೇಳೆ, ವಶಪಡಿಸಿಕೊಳ್ಳಲಾದ ಮಾದಕವಸ್ತುಗಳನ್ನು ಹಾಜರು ಪಡಿಸುವಂತೆ ನ್ಯಾಯಾಧೀಶರು ಪೊಲೀಸರಿಗೆ ಸೂಚಿಸಿದ್ದರು. ಆದರೆ ಠಾಣೆಯಲ್ಲಿ ಸಂಗ್ರಹಿಸಿಟ್ಟಿದ್ದ ಅವುಗಳನ್ನು ಅಲ್ಲಿದ್ದ ಇಲಿ ಗಳು ನಾಶಪಡಿಸಿವೆ ಎಂದು ವರದಿ ನೀಡಿದ್ದಾರೆ. “ಸುಳ್ಳು ಕೇಸ್ ದಾಖಲಿಸಿ ಅಮಾಯಕರನ್ನು ಬಂಧಿಸಲಾಗಿದೆ’ ಎಂದು ಆರೋಪಿಗಳ ಪರ ವಕೀಲ ಪ್ರತಿಕ್ರಿಯಿಸಿದ್ದಾರೆ. Advertisement
Rats!!; 10 ಕೆ.ಜಿ. ಭಂಗಿ, 9 ಕೆ.ಜಿ. ಗಾಂಜಾ ತಿಂದು ತೇಗಿದ ಇಲಿಗಳು?
01:10 AM Apr 08, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.