Advertisement
ಕೆಲವೊಮ್ಮೆ ರಶ್ಮಿಕಾ ಸುಮ್ಮನಿದ್ದರೂ ಟ್ರೋಲ್ಗೆ ಒಳಗಾಗಿರುವ ಘಟನೆಗಳು ನಡೆದಿದೆ. ಕೆಲವು ವಿಚಾರಗಳಲ್ಲಿ ರಶ್ಮಿಕಾ ಪಾತ್ರ ಇರುವುದಿಲ್ಲ, ಆದರೂ ಆಕೆಯ ಹೆಸರು ಚರ್ಚೆಯಲ್ಲಿರುತ್ತದೆ. ಸಕ್ಸಸ್ ಹಿಂದೆ ಸವಾರಿ ಮಾಡುತ್ತಿರುವ ನಟಿಗೆ ಟೀಕೆಗಳು ಬೆನ್ನು ಬಿದ್ದಿದೆ. ಟೀಕೆಗಳಿಗೆ, ಕೆಟ್ಟದಾಗಿ ಟ್ರೋಲ್ ಮಾಡುವವರಿಗೆ ನೇರವಾಗಿ ಪ್ರತಿಕ್ರಿಯೆ ನೀಡದ ರಶ್ಮಿಕಾ ತಮ್ಮದೇ ರೀತಿಯಲ್ಲಿ ತಿರುಗೇಟು ಕೊಟ್ಟು ಮುಂದೆ ಹೋಗ್ತಿದ್ದಾರೆ.
Advertisement
‘ದೊಡ್ಡ ಕೆಲಸಗಳು ಮಾಡುವ ಹುಡುಗಿಗೆ ಸಣ್ಣ ವಿಷಯಗಳು ತಲುಪಲ್ಲ’: ರಶ್ಮಿಕಾ
01:02 PM Jun 16, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.