Advertisement

ಮೂಡಿಗೆರೆ : ಅಪ್ರಾಪ್ತೆ ತಂಗಿಯ ಮೇಲೆ ಅತ್ಯಾಚಾರವೆಸಗಿದ ಒಡಹುಟ್ಟಿದ ಅಣ್ಣ

05:57 PM Feb 11, 2021 | Team Udayavani |

ಚಿಕ್ಕಮಗಳೂರು: ಅಣ್ಣನೊಬ್ಬ ಒಡಹುಟ್ಟಿದ ತಂಗಿಯ ಮೇಲೆ ನಿರಂತರ ಅತ್ಯಾಚಾರ ಎಸಗಿದ ಪ್ರಕರಣ ಮೂಡಿಗೆರೆ ತಾಲೂಕಿನ ಬಾಳುರು ಠಾಣಾ ವ್ಯಾಪ್ತಿಯ ಅರೆಕುಡಿಗೆಯ ಮಕ್ಕಿಮನೆ ನಿಡುವಾಳೆ ಗ್ರಾಮದಲ್ಲಿ ನಡೆದಿದೆ.

Advertisement

ಸಮಾಜದಲ್ಲಿ ತಂಗಿಯ ಮಾನ ರಕ್ಷಿಸುವ ಜವಾಬ್ದಾರಿ ಹೊರಬೇಕಿದ್ದ ಅಣ್ಣ  ಅಭಿಷೇಕ್ (20) ತನ್ನ 7 ನೇ ತರಗತಿಯ ತಂಗಿಯ ಮೇಲೆ ನಿರಂತರ ಅತ್ಯಾಚಾರ ಮಾಡಿದ ಕಾರಣ ಬಾಲಕಿ(13) ಗರ್ಭಿಣಿಯಾಗಿದ್ದಾಳೆ ಎಂದು ವರದಿಯಾಗಿದೆ.

ಸದ್ಯ, ಅತ್ಯಾಚಾರವೆಸಗಿದ ಅಣ್ಣನ ವಿರುದ್ಧ ಪೋಕ್ಸೊ(pocso act) ಕಾಯ್ದೆಯಡಿ  ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳುರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ : ಅತಿಥಿ ಉಪನ್ಯಾಸಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ

 

Advertisement

 

 

Advertisement

Udayavani is now on Telegram. Click here to join our channel and stay updated with the latest news.

Next