Advertisement
ಅಕ್ರಮ ಹಣವರ್ಗಾವಣೆ (ತಡೆ) ಕಾಯ್ದೆ (ಪಿಎಂಎಲ್‌ಎ) ಅನ್ವಯ ಸೊರೇನ್‌ಗೆ 2023ರ ಆ. 14ರಿಂದ ಒಟ್ಟು 7 ಬಾರಿ ಇ.ಡಿ. ಸಮನ್ಸ್ ಜಾರಿಗೊಳಿಸಿದ್ದರೂ, ಸೊರೇನ್ ವಿಚಾರಣೆಗೆ ಹಾಜರಾಗಿರಲಿಲ್ಲ ಎಂದು ಆರೋಪಿಸಿ ಇಡಿ ಕಳೆದ ತಿಂಗಳು ಸೊರೇನ್ ವಿರುದ್ಧ ದೂರು ದಾಖಲಿಸಿತ್ತು. ಪ್ರಕರಣದಲ್ಲಿ ಸೊರೇನ್ ಅವರನ್ನು ತಪ್ಪಿತಸ್ಥರೆಂದು ನ್ಯಾಯಾಲಯ ಪರಿಗಣಿಸಿದೆ. Advertisement
Hemanth Soren: ಇ.ಡಿ.ಗೆ ಅವಿಧೇಯತೆ ಆರೋಪ: ಸೊರೇನ್‌ಗೆ ಕೋರ್ಟ್ ಸಮನ್ಸ್
10:48 PM Mar 05, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.