Advertisement

ಲಿಂಗ ತಾರತಮ್ಯದ ಬಗ್ಗೆ ರಮ್ಯಾ ಕಾಮೆಂಟ್‌

11:42 AM May 20, 2022 | Team Udayavani |

ಇತ್ತೀಚೆಗೆ ರಾಜಕೀಯ ವಿಚಾರದಲ್ಲಿ ಹೆಚ್ಚು ಸುದ್ದಿಯಲ್ಲಿದ್ದ ರಮ್ಯಾ ಈಗ ಚಿತ್ರರಂಗದ ಬಗ್ಗೆ ಮಾತನಾಡಿದ್ದಾರೆ. ಅದು ಚಿತ್ರರಂಗದ ಲಿಂಗ ತಾರತಮ್ಯದ ಬಗ್ಗೆ.

Advertisement

ಇತ್ತೀಚೆಗೆ ನಿಧನ ಹೊಂದಿದ ಕಿರುತೆರೆ ನಟಿ ಚೇತನಾರಾಜ್‌ ಸಾವಿನ ಹಿನ್ನೆಲೆಯಲ್ಲಿ ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿರುವ ರಮ್ಯಾ, ಪುರುಷನಾದವನು ಕೂದಲು ಉದುರಿದರೂ ಟೋಪಿ ಹಾಕಿಕೊಂಡು, 65 ವರ್ಷದವರೆಗೂ ಹೀರೋ ಆಗಿ ನಟಿಸಬಹುದು. ಆದರೆ, ಮಹಿಳೆ ಸ್ವಲ್ಪ ದಪ್ಪಗಾದರೆ ಆಕೆಯನ್ನು ಆಂಟಿ, ಬುಡ್ಡಿ, ಅಜ್ಜಿ ಎಂದು ಕರೆಯುತ್ತಾರೆ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ನಟಿಯರ ವಿಚಾರದಲ್ಲಿ ಸಿನಿಮಾ ರಂಗ ಯೋಚಿಸುವ ರೀತಿ ಬದಲಾಗಬೇಕು. ತಮ್ಮ ವಿರುದ್ಧದ ಶೋಷಣೆಯ ವಿರುದ್ಧ ಮಹಿಳೆಯರು ಹೋರಾಡಬೇಕು ಎಂದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next