Advertisement
ಏ.27, ಶನಿವಾರಸಂಜೆ 5-6- ಪ್ರತಿಭಾಕಾಂಕ್ಷಿ ಯುವ ಸಂಗೀತ ಹಬ್ಬ
ಸಂಜೆ 6.15 -9.30- ಮೈಸೂರು ನಾಗರಾಜ್ ಮತ್ತು ಡಾ. ಮೈಸೂರು ಮಂಜುನಾಥ್‌ರಿಂದ ವಯಲಿನ್ ವಾದನ
ಸಂಜೆ 6.45-9.30- ಮೈಸೂರು ನಾಗರಾಜ್, ರಾಕೇಶ್ ಚೌರಾಶಿಯ ಮತ್ತು ಅನಿಲ್ ಶ್ರೀನಿವಾಸನ್‌ರಿಂದ ಶಾಸ್ತ್ರೀಯ ಜುಗಲ್‌ಬಂದಿ ಏ. 29, ಸೋಮವಾರ
ಸಂಜೆ 5-6- ಪ್ರತಿಭಾಕಾಂಕ್ಷಿ ಯುವ ಸಂಗೀತ ಹಬ್ಬ
ಸಂಜೆ 6.45-9.30 ಟಿ.ವಿ.ಶಂಕರನಾರಾಯಣ ಅವರಿಂದ ಕರ್ನಾಟಕ ಶಾಸ್ತ್ರೀಯ ಗಾಯನ
Related Articles
ಸಂಜೆ 5-6- ಪ್ರತಿಭಾಕಾಂಕ್ಷಿ ಯುವ ಸಂಗೀತ ಹಬ್ಬ
ಸಂಜೆ 7.45-9.45- ಎಂ.ಎಸ್.ಶೀಲಾರಿಂದ ಕರ್ನಾಟಕ ಶಾಸ್ತ್ರೀಯ ಗಾಯನ
Advertisement
ಮೇ 1, ಬುಧವಾರಸಂಜೆ 5-6- ಸಂಸ್ಥಾಪಕರ ದಿನಾಚರಣೆ
ಸಂಜೆ 6.15-9.30- ಅಭಿಷೇಕ್ ರಘುರಾಂ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಮೇ 2, ಗುರುವಾರ
ಸಂಜೆ 5-6- ಪ್ರತಿಭಾಕಾಂಕ್ಷಿ ಯುವ ಸಂಗೀತ ಹಬ್ಬ
ಸಂಜೆ 6.15-9.30- ಹೈದರಾಬಾದ್ ಸಹೋದರರಿಂದ ಕರ್ನಾಟಕ ಶಾಸ್ತ್ರೀಯ ಗಾಯನ ಮೇ 3, ಶುಕ್ರವಾರ
ಸಂಜೆ 5-6- ಪ್ರತಿಭಾಕಾಂಕ್ಷಿ ಯುವ ಸಂಗೀತ ಹಬ್ಬ
ಸಂಜೆ 6.15-9.30- ಸಾಕೇತರಾಮನ್‌ರಿಂದ ಕರ್ನಾಟಕ ಶಾಸ್ತ್ರೀಯ ಗಾಯನ ಯಾವಾಗ?: ಏ.27ರಿಂದ ಮೇ 3ರವರೆಗೆ
ಎಲ್ಲಿ?: ವಿಶೇಷ ಚಪ್ಪರ, ಹಳೇ ಕೋಟೆ ಹೈಸ್ಕೂಲ್ ಆವರಣ, ಚಾಮರಾಜಪೇಟೆ