Advertisement
ರೈಲುಗಳಲ್ಲಿ ನೀಡಲಾಗುತ್ತಿರುವ ಆಹಾರ ಗುಣಮಟ್ಟ ಮತ್ತು ಸಾಮಾನ್ಯ ಬೋಗಿಗಳನ್ನು ಹೆಚ್ಚಿಸುವಂತೆ ಸಚಿವರಿಗೆ ಇತ್ತೀಚೆಗೆ ರಾಜ್ಯಸಭೆಯಲ್ಲಿ ಜಾನ್ ಮನವಿ ಮಾಡಿದ್ದರು. ಈ ಕುರಿತು ಸಿಂಗ್ ಲಿಖೀತ ಉತ್ತರವನ್ನೂ ನೀಡಿದ್ದರು. ಆದರೆ, ದಕ್ಷಿಣ ಭಾರತದ ಸಂಸದರಿಗೆ ಇಂಗ್ಲಿಷ್‌ನಲ್ಲಿ ಉತ್ತರಿಸಬೇಕು ಎಂದು ನಿಯಮವಿದ್ದರೂ ಹಿಂದಿಯಲ್ಲಿ ಸಿಂಗ್ ಉತ್ತರಿಸಿದ್ದರು. ಇದಕ್ಕೆ ಅಸಮಾಧಾನ ತೋರಿರುವ ಜಾನ್, “ಅದಕ್ಕೆ ನಾನು ಮಲಯಾ ಳದಲ್ಲಿ ಪ್ರತಿಕ್ರಿಯಿಸುತ್ತಿದ್ದೇನೆ’ ಎಂದಿದ್ದಾರೆ. Advertisement
Rajya Sabha MP;ಹಿಂದಿಯಲ್ಲಿ ಉತ್ತರವಿತ್ತ ಕೇಂದ್ರಕ್ಕೆ ಮಲಯಾಳ ಭಾಷೆಯಲ್ಲಿ ಪ್ರತ್ಯುತ್ತರ!
01:07 AM Nov 05, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.