Advertisement
ಕೇರಳದ ತಿರುವನಂತಪುರದ ಶಿವಗಿರಿ ಮಠದಲ್ಲಿ ನಡೆದ 90ನೇ ವಾರ್ಷಿಕ ತೀರ್ಥಯಾತ್ರೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ನಾವು ಸ್ನೇಹಿತರನ್ನು ಬದಲಿಸಬಹುದು. ಆದರೆ ನಮ್ಮ ನೆರೆ-ಹೊರೆಯವರನ್ನು ಬದಲಿಸಲು ಆಗು ವುದಿಲ್ಲ,’ ಎಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಮಾತುಗಳನ್ನು ಉಲ್ಲೇಖೀಸಿದರು.
Advertisement
ಬಾಂಧವ್ಯಕ್ಕಾಗಿ ಭದ್ರತೆಯಲ್ಲಿ ರಾಜಿ ಇಲ್ಲ: ನೆರೆ-ಹೊರೆ ರಾಷ್ಟ್ರಗಳ ಕುರಿತು ರಾಜನಾಥ್ ಸಿಂಗ್ ಸ್ಪಷ್ಟ ಮಾತು
11:51 PM Dec 30, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.