Advertisement

ಮಗಳ ಮದುವೆಗೆ ರಜೆ ಕೋರಿದ ರಾಜೀವ್‌ ಹಂತಕಿ

09:10 AM Jul 29, 2017 | Team Udayavani |

ಚೆನ್ನೈ: ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ನಳಿನಿ ಶ್ರೀಹರನ್‌ ಮಗಳ ಮದುವೆಗಾಗಿ 6 ತಿಂಗಳ ರಜೆ ಕೊಡುವಂತೆ ಮದ್ರಾಸ್‌ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಮದುವೆಗೆ ಸಿದ್ಧ‌ತೆ ಮಾಡಬೇಕಿರುವ ಹಿನ್ನಲೆಯಲ್ಲಿ 6 ತಿಂಗಳ ರಜೆ ಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next