Advertisement
ರಸ್ತೆ ಬದಿ ಕುಸಿತನಿರಂತರ ಮಳೆಗೆ ಕಲ್ಮಕಾರು – ಕೊಲ್ಲಮೊಗ್ರು ರಸ್ತೆಯ ಗಡಿಕಲ್ಲಿನಲ್ಲಿ ರಸ್ತೆಯ ಕೆಳಭಾಗದ ತೋಡಿನ ಭಾಗದಿಂದ ಮಣ್ಣು ಕುಸಿತಗೊಂಡಿದೆ. ಮಳೆ ಹೆಚ್ಚಾದಲ್ಲಿ ಮಣ್ಣು ಇನ್ನಷ್ಟು ಕುಸಿದು ರಸ್ತೆ ಸಂಪರ್ಕ ಕಡಿತವಾಗುವ ಭೀತಿ ಮೂಡಿದೆ.
Udayavani is now on Telegram. Click here to join our channel and stay updated with the latest news.