Advertisement

ಹಾರೋಪುರ ಶಾಲೆಗೆ ರೈಲ್ವೆ ಸಚಿವರ ಶ್ಲಾಘನೆ

06:20 AM Jul 17, 2018 | Team Udayavani |

ನವದೆಹಲಿ: ಮೈಸೂರಿನ ನಂಜನಗೂಡು ತಾಲೂಕಿನ ಹಾರೋಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರೈಲು
ಬೋಗಿಯ ರೀತಿಯಲ್ಲಿ ಬಣ್ಣ ಬಳಿದಿರುವ ಸುದ್ದಿ ದಿಲ್ಲಿಗೂ ತಲುಪಿದೆ.

Advertisement

ಮಕ್ಕಳನ್ನು ಆಕರ್ಷಿಸಲು ಸರ್ಕಾರಿ ಶಾಲೆಯೊಂದು ಕೈಗೊಂಡ ಈ ಕ್ರಮವನ್ನು ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಶ್ಲಾ ಸಿದ್ದಾರೆ. ಸರ್ಕಾರಿ ಶಾಲೆಯನ್ನು ರೈಲು ಬೋಗಿಯಂತೆ ಬಿಂಬಿಸುವ ಪೈಂಟಿಂಗ್‌ ನಡೆಸಿರುವುದು ನಿಜಕ್ಕೂ ಶ್ಲಾಘನೀಯ.

ತರಗತಿಗಳಿಗೆ ಅನಿಯಮಿತವಾಗಿ ಬರುತ್ತಿದ್ದ ಹಾಗೂ ಶಾಲೆ ಬಿಟ್ಟ ವಿದ್ಯಾರ್ಥಿಗಳು ಮತ್ತೆ ಶಾಲೆಗೆ ಬಂದು ಪೂರ್ಣ ಹಾಜರಾತಿ ಕಾಣಲು ಇದು ನೆರವಾಗಿದೆ ಎಂದು ಸಚಿವ ಗೋಯೆಲ್‌ ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next