Advertisement
ಅದನ್ನು ಮುಂದಿನ ದಿನಗಳಲ್ಲಿ ಭಾರತೀಯ ರೈಲ್ವೇಯ ವ್ಯವಸ್ಥಾಪಕ ಸೇವೆ ಎಂದು ಕರೆಯಲಾಗುತ್ತದೆ. ಮೇ 27ಕ್ಕೆ ಈ ಬಗ್ಗೆ ಹೊರಡಿ ಸಿರುವ ಅಧಿಸೂಚನೆಯಲ್ಲಿ ಇನ್ನೂ ಮಹತ್ವದ ಸಂಗತಿಗಳು ಹೊರಬಿದ್ದಿವೆ. ಆ ಪ್ರಕಾರ ಇನ್ನು ಮುಂದೆ ಭಡ್ತಿ ನೀಡುವಾಗ ಹಿರಿತನವನ್ನು ಪರಿಗಣಿಸುವುದಿಲ್ಲ, ಬದಲಿಗೆ ಸಾಮರ್ಥ್ಯ, ಕಾರ್ಯ ನಿರ್ವಹಣೆಯನ್ನು ಮಾತ್ರ ಪರಿಗಣಿಸಲಾಗುತ್ತದೆ.
Advertisement
ರೈಲ್ವೇಯಲ್ಲಿ ಭಡ್ತಿಗೆ ಇನ್ನು ಸಾಮರ್ಥ್ಯಕ್ಕೆ ಮಣೆ
01:25 AM May 30, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.