Advertisement
ಎಲ್ಲಾ ರೈಲ್ವೆ ವಲಯಗಳು, ತಮ್ಮ ರೈಲುಗಳಲ್ಲಿ ಪ್ರಯಾಣಿಕರಿಗೆ ನೀಡುವ ಟವೆಲ್, ಬೆಡ್‌ಶೀಟ್, ದಿಂಬಿನ ಕವರ್ ಹಾಗೂ ಇನ್ನಿತರ ಬಟ್ಟೆ ಆಧಾರಿತ ಸಾಮಗ್ರಿಗಳನ್ನು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ) ಅಥವಾ ಕೈಮಗ್ಗದ ಸಹಕಾರ ಸಂಘಗಳ ಒಕ್ಕೂಟ (ಎಸಿಎಎಸ್‌ಎಚ್)ಗಳ ಮೂಲಕವೇ ಪಡೆಯಬೇಕೆಂದು ಮಂಡಳಿ ಆದೇಶಿಸಿದೆ. ಇದರಿಂದ, ಪ್ರಾಂತೀಯ ಮಟ್ಟದ ನೇಕಾರರಿಗೆ ಹೊಸ ಉದ್ಯೋಗವಕಾಶ ನೀಡಲು ಮಂಡಳಿ ಮುಂದಾಗಿದೆ. ಈ ಮೂಲಕ, ಮುಂದಿನ ಹಣಕಾಸು ವರ್ಷ ದಲ್ಲಿ ಕೆವಿಐಸಿಗೆ 100 ಕೋಟಿ ರೂ.ಗಳ ಹೊಸ ಆರ್ಡರ್ ಸಿಗುವ ಸಾಧ್ಯತೆಯಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. Advertisement
ಮತ್ತೆ ಕುಶಲಕರ್ಮಿಗಳಿಗೆ ನೆರವಾದ ರೈಲ್ವೆ ಮಂಡಳಿ
12:50 AM Jan 30, 2019 | Harsha Rao |
Advertisement
Udayavani is now on Telegram. Click here to join our channel and stay updated with the latest news.