Advertisement

ರಾಯಚೂರು: ಕಾಲು ಜಾರಿ ಚರಂಡಿಗೆ ಬಿದ್ದು ಮಕ್ಕಳಿಬ್ಬರು ಮೃತ್ಯು

08:39 AM Jan 09, 2023 | Team Udayavani |

ರಾಯಚೂರು: ಮಕ್ಕಳಿಬ್ಬರು ಕಾಲು ಜಾರಿ ಚರಂಡಿಗೆ ಬಿದ್ದು ಮೃತಪಟ್ಟಿರುವ ಘಟನೆ ಮಾನ್ವಿ ತಾಲೂಕಿನ ಬ್ಯಾಗವಾಟ್ ಗ್ರಾಮದಲ್ಲಿ ರವಿವಾರ (ಜ.8) ಸಂಜೆ ನಡೆದಿದೆ.

Advertisement

ಯಲ್ಲಾಲಿಂಗ (10) ಮತ್ತು ಅಜಯ (8) ಮೃತಪಟ್ಟ ಮಕ್ಕಳು.

ಗ್ರಾಮದ ಬಿಸಿಎಂ ಹಾಸ್ಟೇಲ್ ಬಳಿಯಿರುವ ಚರಂಡಿಗೆ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ. ಈ ಕುರಿತು ಪಟ್ಟಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next