Advertisement ನಿಮ್ಮ ಜಿಲ್ಲೆ Big 20 ರಾಯಚೂರು ನಿಮ್ಮ ಜಿಲ್ಲೆ Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು 02:16 PM Nov 13, 2024 | Team Udayavani | ರಾಯಚೂರು: ನಗರ ಸಮೀಪದ ಸಿದ್ರಾಂಪುರ ಕೆರೆಯಲ್ಲಿ ಕುದುರೆಯ ಮೈ ತೊಳೆಯಲು ಹೋದ ಯುವಕ ನೀರುಪಾಲಾದ ಘಟನೆ ನ.13ರ ಬುಧವಾರ ನಡೆದಿದೆ. Advertisement ನಗರದ ಜಹಿರಾಬಾದ್ ನಿವಾಸಿ ಅಜಿಂ (22) ಮೃತ ಯುವಕ ಎಂದು ಗುರುತಿಸಲಾಗಿದೆ. ಕೆರೆ ದಡದಲ್ಲಿ ಕುದುರೆ ಮಾತ್ರ ಇರುವುದನ್ನು ಕಂಡಾಗ ಯುವಕ ನೀರು ಪಾಲಾಗಿರುವ ಶಂಕೆ ವ್ಯಕ್ತವಾಗಿದೆ. Related Articles ನಿಮ್ಮ ಜಿಲ್ಲೆ Anandapura: ಮದುವೆಯಾಗಿಲ್ಲವೆಂದು ಮನನೊಂದು ಯುವಕ ನೇಣಿಗೆ ಶರಣು ದಕ್ಷಿಣಕನ್ನಡ Belthangady: ಬೈಕಿಗೆ ಕಾರು ಢಿಕ್ಕಿ, ಓಡಿಲ್ನಾಳದ ಯುವಕ ಸಾವು ದಕ್ಷಿಣಕನ್ನಡ Kavalkatte: ಕಣಜ ಹುಳ ಕಡಿತ, ಯುವಕ ಗಂಭೀರ ಸುದ್ದಿಗಳು Video: ಕಾರು ಡಿಕ್ಕಿ ಹೊಡೆದ ರಭಸಕ್ಕೆ 10 ಅಡಿ ಎತ್ತರಕ್ಕೆ ಜಿಗಿದು ಸಾವನ್ನಪ್ಪಿದ ಕುದುರೆ Big 10 Kumbale: ಕಾರಿನಲ್ಲಿ ಮಾರಕಾಯುಧಗಳ ಸಹಿತ ಸಂಚರಿಸುತ್ತಿದ್ದ ಯುವಕನ ಬಂಧನ ಉಡುಪಿ Karkala: ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಸಾವು ಬೆಂಗಳೂರು ನಗರ Bengaluru: ಬೆಟ್ಟಿಂಗ್ನಿಂದ ಸಾಲ: ಯುವಕ ಆತ್ಮಹತ್ಯೆ! ಸುದ್ದಿಗಳು Haveri; ಪ್ರೀತಿ ವಿಚಾರಕ್ಕೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಯುವಕ Big 10 ಪತ್ನಿ, ಮೂವರು ಮಕ್ಕಳಿರುವ ವ್ಯಕ್ತಿ ಜತೆಗೆ 19ರ ಹರೆಯದ ನರ್ಸಿಂಗ್ ವಿದ್ಯಾರ್ಥಿನಿ ಪರಾರಿ ಅಗ್ನಿಶಾಮಕ ದಳ ಸಿಬ್ಬಂದಿ ಎರಡು ತೆಪ್ಪಗಳಲ್ಲಿ ಯುವಕನ ದೇಹಕ್ಕಾಗಿ ಶೋಧ ಕಾರ್ಯ ನಡೆಸಿದ್ದಾರೆ. ಕುಟುಂಬ ಸದಸ್ಯರು ಕೂಡ ಎರಡು ತೆಪ್ಪಗಳಲ್ಲಿ ದೇಹಕ್ಕಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ. Advertisement Subscribe Tags : young man Raichur horse lake news Udayavani Kannada flow Advertisement Udayavani is now on Telegram. Click here to join our channel and stay updated with the latest news.