ಚೋರ ಗುರು ಎಂದು ಕರೆಯಲಾಗುವುದು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಾಸಕ ಸಿ.ಟಿ.ರವಿ ಹೇಳಿದರು.
Advertisement
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಹುಲ್ ಮಾತೆತ್ತಿದರೆ ಪ್ರಧಾನಿಯವರನ್ನು “ಚೌಕಿದಾರ್ ಚೋರ್ ಹೈ’ ಎಂದು ಹೇಳುತ್ತಾರೆ. ರಾಹುಲ್ ಗಾಂಧಿ ಆಸ್ತಿ ಮೊತ್ತವು2004ರಲ್ಲಿ 55 ಲಕ್ಷ ರೂ. ಇದ್ದದ್ದು, 2018ಕ್ಕೆ 600 ಪಟ್ಟು ಹೆಚ್ಚಾಗಿದೆ. ಹೀಗಿರುವಾಗ ಅವರನ್ನು ಚೋರಗುರು ಎಂದು ಕರೆಯಬೇಕಾಗುತ್ತದೆ ಎಂದು ಹೇಳಿದರು.