Advertisement

ಐಎನ್‌ಎಸ್‌ ವಿಕ್ರಾಂತ್‌ಗೆ ಸಿಗಲಿದೆ ರಫೇಲ್‌

09:46 PM Dec 09, 2022 | Team Udayavani |

ನವದೆಹಲಿ: ಭಾರತೀಯ ನೌಕಾಪಡೆಗೆ ಯುದ್ಧ ವಿಮಾನಗಳನ್ನು ಪೂರೈಕೆ ಮಾಡುವ ಗುತ್ತಿಗೆಯನ್ನು ಫ್ರಾನ್ಸ್‌ನ ರಫೇಲ್‌ ಗೆದ್ದುಕೊಂಡಿದೆ.

Advertisement

ಈಗಾಗಲೇ ಭಾರತೀಯ ವಾಯುಪಡೆಗೆ 36 ಯುದ್ಧ ವಿಮಾನಗಳನ್ನು ಪೂರೈಸಿರುವ ಅದು, ಐಎನ್‌ಎಸ್‌ ವಿಕ್ರಾಂತ್‌ನಲ್ಲಿಯೇ ನೆಲೆ ನಿಲ್ಲಲಿರುವ 26 ಯುದ್ಧ ವಿಮಾನಗಳನ್ನು ಪೂರೈಸಲಿದೆ. ಮುಂದಿನ ದಿನಗಳಲ್ಲಿ ಯುದ್ಧ ನೌಕೆಯಲ್ಲಿ ಡಸ್ಸೋ  ಏವಿಯೇಷನ್‌ನ ಎಫ್-18 ಯುದ್ಧ ವಿಮಾನಗಳು ಬರಲಿವೆ.

ಬೋಯಿಂಗ್‌ ಮತ್ತು ಡಸ್ಸೋ ಏವಿಯೇಷನ್‌ ನಡುವೆ ಈ ಗುತ್ತಿಗೆ ಪಡೆದುಕೊಳ್ಳಲು ಪೈಪೋಟಿ ಉಂಟಾಗಿತ್ತು. ಬೋಯಿಂಗ್‌ನ ಎಫ್/ಎ-18 ವಿಮಾನಗಳಿಗೆ ಹೋಲಿಗೆ ಮಾಡಿದರೆ ರಫೇಲ್‌ನ ವಿಮಾನಗಳು ಐಎನ್‌ಎಸ್‌ ವಿಕ್ರಾಂತ್‌ನ ಅಗತ್ಯಕ್ಕೆ ಹೆಚ್ಚು ಹೊಂದಾಣಿಕೆಯಾಗುತ್ತವೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next