Advertisement
ಸಿನಿಮಾದ ಫಸ್ಟ್ಲುಕ್, ಟೀಸರ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದು, ಚಿತ್ರದ ಮೇಲೆ ನಿರೀಕ್ಷೆ ಇದೆ. ಇದು ಪ್ರಜ್ವಲ್ ಕರಿಯರ್ನ ಭಿನ್ನ ಸಿನಿಮಾಗಳ ಸಾಲಿನಲ್ಲಿ ನಿಲ್ಲಲಿದೆ. ಏಕೆಂದರೆ “ರಾಕ್ಷಸ’ ರೆಗ್ಯುಲರ್ ಹೊಡೆದಾಟ-ಬಡಿದಾಟದ ಆ್ಯಕ್ಷನ್ ಸಿನಿಮಾವಲ್ಲ. ಇಡೀ ತಂಡದ ಅದರಾಚೆ ಹೊಸದನ್ನು ಪ್ರಯತ್ನಿಸಿದೆ. ಲೋಹಿತ್ ಈ ಸಿನಿಮಾದ ನಿರ್ದೇಶಕರು.
Advertisement
Ra Ra Rakshasa..: ಪ್ರಜ್ವಲ್ ಚಿತ್ರದ ʼರಾ ರಾ ರಾಕ್ಷಸ’ ಹಾಡು ಬಂತು
01:05 PM Dec 09, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.