Advertisement

 ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಶೀಘ್ರ ಕೌನ್ಸೆಲಿಂಗ್‌

12:29 AM Jan 09, 2023 | Team Udayavani |

ಹೊಸದಿಲ್ಲಿ: ಸಿಬಿಎಸ್‌ಇ ಪಠ್ಯ ಕ್ರಮದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು 2 ವರ್ಷಗಳ ಅನಂತರ ಪರೀಕ್ಷೆಗಳಿಗೆ ಸಿದ್ಧವಾಗುತ್ತಿದ್ದಾರೆ.

Advertisement

ಈ ಹಿನ್ನೆಲೆಯಲ್ಲಿ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್‌ ಸೇವೆ ಒದಗಿಸಲು ನಿರ್ಧರಿಸಲಾಗಿದ್ದು, ಶೀಘ್ರವೇ ಲಭ್ಯ ವಾಗ ಲಿದೆ. ಐವಿ ಆರ್‌ಎಸ್‌ ಸಂಖ್ಯೆ 1800118004ಕ್ಕೆ ಕರೆ ಮಾಡಬಹುದು.

ಐವಿಆರ್‌ಎಸ್‌ನಲ್ಲಿ 24 ಗಂಟೆಯೂ ಸೇವೆ ಲಭ್ಯ. ದೂರವಾಣಿ ಯಾದರೆ ಸೋಮವಾರದಿಂದ ಶನಿವಾರದ ವರೆಗೆ ಬೆಳಗ್ಗೆ 9.30ರಿಂದ ಸಂಜೆ 5.30ರ ವರೆಗೆ ಸೇವೆಗಳು ಲಭ್ಯವಿರುತ್ತವೆ. ಇವೆಲ್ಲ ಉಚಿತ ಸೇವೆಗಳು. ಪಾಡ್‌ಕಾಸ್ಟ್‌ ಮೂಲಕವೂ ಮಾಹಿತಿ  ನೀಡಲಿದ್ದು, ಅದಕ್ಕಾಗಿ //cbse.gov.inಗೆ ಲಾಗ್‌ಇನ್‌ ಆಗಬಹುದು.

Advertisement

Udayavani is now on Telegram. Click here to join our channel and stay updated with the latest news.

Next