Advertisement

Puttur ನಗರಸಭೆ ಚುನಾವಣೆ, ಫಲಿತಾಂಶ

04:42 PM Sep 03, 2024 | Team Udayavani |

ಪುತ್ತೂರು: ನಗರಸಭೆಯ 2ನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷತೆಗೆ ಚುನಾವಣೆ ಸೆ.3ರ ಮಂಗಳವಾರ ನಡೆಯಿತು.

Advertisement

ಅಧ್ಯಕ್ಷರಾಗಿ ಬಿಜೆಪಿ‌ ಬೆಂಬಲಿತ ಲೀಲಾವತಿ, ಉಪಾಧ್ಯಕ್ಷರಾಗಿ ಬಾಲಚಂದ್ರ ಕೆಮ್ಮಿಂಜೆ ಅವಿರೋಧವಾಗಿ ಆಯ್ಕೆಯಾದರು.

31 ಸದಸ್ಯ ಬಲದ ನಗರಸಭೆಯಲ್ಲಿ ಬಿಜೆಪಿ 25, ಕಾಂಗ್ರೆಸ್ 5, ಎಸ್ ಡಿಪಿಐ 1 ಸ್ಥಾನವನ್ನು ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next