Advertisement

Puttur: ವಿದ್ಯುತ್‌ ಉಪಕರಣದಲ್ಲಿ ಬೆಂಕಿ

07:16 PM Sep 19, 2024 | Team Udayavani |

ಪುತ್ತೂರು: ದರ್ಬೆ ವೃತ್ತದ ಸಮೀಪದ ಕಟ್ಟಡದ ಮೇಲಂತಸ್ತಿನ ಅಂಗಡಿ ಕೊಠಡಿಯೊಂದರಲ್ಲಿ ವಿದ್ಯುತ್‌ ಉಪಕರಣವೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ.

Advertisement

ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬಂದಿ ಬೆಂಕಿ ಹರಡದ ಹಾಗೆ ಕ್ರಮ ಕೈಗೊಂಡರು.

ವಿದ್ಯುತ್‌ ಪವರ್‌ ಹೆಚ್ಚಾದ್ದರಿಂದ ಅದರಲ್ಲಿ ಶಾರ್ಟ್‌ ಸರ್ಕ್ನೂಟ್‌ ಆಗಿ ಬೆಂಕಿ ಹೊತ್ತಿಕೊಂಡು ಹೊಗೆ ಕಾಣಿಸಿಕೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next