ಪುತ್ತೂರು: ಚಲಿಸುತ್ತಿದ್ದ ವೇಳೆಯೇ ಬಸ್ಸಿನ ಚಾಲಕ ಹಠಾತ್ತನೆ ಬ್ರೇಕ್ ಹಾಕಿ ಬಸ್ ನಿಲ್ಲಿಸಿದ ಪರಿಣಾಮ ಹಿಂದಿನಿಂದ ಬರುತ್ತಿದ್ದ ಟಿಟಿ ವಾಹನ ಢಿಕ್ಕಿ ಹೊಡೆದ ಘಟನೆ ಕುಂಬ್ರದಲ್ಲಿ ನಡೆದಿದೆ.
Advertisement
ಸುಳ್ಯದಿಂದ ಬರುತ್ತಿದ್ದ ಕೇಸ್ ಆರ್ ಟಿಸಿ ಬಸ್ಸು ಪ್ರಯಾಣಿಕನನ್ನು ಇಳಿಸಿವ ಉದ್ದೇಶದಿಂದ ಬಸ್ ತಂಗುದಾಣ ದಿಂದ ಸ್ವಲ್ಪ ದೂರದಲ್ಲಿ ನಿಲ್ಲಿಸಿದ ಕಾರಣ ಹಿಂಬದಿಯಿಂದ ಬರುತ್ತಿದ್ದ ಮೈಸೂರಿನಿಂದ ಬರುತ್ತಿದ್ದ ಟಿ ಟಿ ವಾಹನ ಢಿಕ್ಕಿ ಹೊಡೆದಿದ್ದು, ಮುಂಭಾಗ ನಜ್ಜುಗುಜ್ಜಾಗಿದೆ.
ಸಂಪ್ಯ ಠಾಣೆಯಲ್ಲಿ ಕೇಸು ದಾಖಲಾಗಿದೆ. ಯಾವುದೇ ಪ್ರಯಾಣಿಕರಿಗೆ ಗಾಯವಾಗಿಲ್ಲ.