Advertisement

ಪಂಜಾಬ್‌: ಲಂಚ ತೆಗೆದುಕೊಳ್ಳುತ್ತಿದ್ದ ಎಎಸ್‌ಐ ಅರೆಸ್ಟ್‌

04:40 PM Aug 12, 2017 | Team Udayavani |

ಫ‌ಗ್ವಾರಾ, ಪಂಜಾಬ್‌ : ವ್ಯಕ್ತಿಯೊಬ್ಬರಿಂದ 3,000 ರೂ. ಲಂಚ ತೆಗೆದುಕೊಳ್ಳುತ್ತಿದ್ದ ಎಎಸ್‌ಐ ಯನ್ನುಪಂಜಾಬಿನ ಜಾಗೃತ ದಳದ ಅಧಿಕಾರಿಗಳು ಇಂದು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಗಗನ್‌ ಕುಮಾರ್‌ ಎಂಬ ವ್ಯಕ್ತಿಯಿಂದ ಎಎಸ್‌ಐ ಜಗ್‌ತಾರ್‌ ಸಿಂಗ್‌ ಅವರು 3,000 ರೂ. ಲಂಚ ತೆಗೆದುಕೊಳ್ಳತ್ತಿದ್ದಾಗಲೇ ಡಿಎಸ್‌ಪಿ ಮಂಜಿತ್‌ ಸಿಂಗ್‌ ನೇತೃತ್ವದ ತಂಡದವರು ಬಂಧಿಸಿದರು.

ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next