Advertisement

ಪಂಜಾಬ್‌ ನ 60 ಕಾಂಗ್ರೆಸ್‌ ಶಾಸಕರಿಗೆ ಸಿಧು ನಿವಾಸದಲ್ಲಿ ಔತಣಕೂಟ

11:23 PM Jul 21, 2021 | Team Udayavani |

ಅಮೃತಸರ: ಪಂಜಾಬ್‌ ಕಾಂಗ್ರೆಸ್‌ನ ಹೊಸ ಅಧ್ಯಕ್ಷರಾಗಿ ಭಾನುವಾರವಷ್ಟೇ ಅಧಿಕಾರ ಸ್ವೀಕರಿಸಿದ ನವಜೋತ್‌ ಸಿಂಗ್‌ ಸಿಧು, ಪಂಜಾಬ್‌ ಕಾಂಗ್ರೆಸ್‌ಗೆ ಸೇರಿದ 60 ಶಾಸಕರನ್ನು ಬುಧವಾರ ತಮ್ಮ ನಿವಾಸಕ್ಕೆ ಆಹ್ವಾನಿಸಿ, ಮಧ್ಯಾಹ್ನದ ಔತಣಕೂಟ ನಡೆಸಿರುವುದು ಕುತೂಹಲ ಕೆರಳಿಸಿದೆ.

Advertisement

ಅಂದು ಬೆಳಗ್ಗೆಯಿಂದಲೇ ಅಮೃತಸರದಲ್ಲಿರುವ ಸಿಧು ನಿವಾಸಕ್ಕೆ ಕಾಂಗ್ರೆಸ್‌ ಶಾಸಕರು ಬರಲಾರಂಭಿಸಿದ್ದರು. ಮಧ್ಯಾಹ್ನ 12ರ ಹೊತ್ತಿಗೆ ಸುಮಾರು 40 ಶಾಸಕರು ನಿವಾಸಕ್ಕೆ ಹಾಜರಾಗಿದ್ದರು.

ಶಾಸಕರನ್ನು ತಮ್ಮ ನಿವಾಸಕ್ಕೆ ಆಹ್ವಾನಿಸುವ ಮೂಲಕ, ಸಿಧು ತಮ್ಮ ಶಕ್ತಿ ಪ್ರದರ್ಶನ ನಡೆಸಿದ್ದಾರೆಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.

ಇದನ್ನೂ ಓದಿ :ಭಾರತೀಯ ವಾಯುಪಡೆ ಮತ್ತೆ 3 ರಫೇಲ್‌ ಯುದ್ಧ ವಿಮಾನಗಳ ಆಗಮನ

 

Advertisement
Advertisement

Udayavani is now on Telegram. Click here to join our channel and stay updated with the latest news.

Next