Advertisement
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ತುಳುನಾಡಿನ ಹಿರಿಯ ಕೃಷಿಕ ಪಾಂಗಾಳ ಬೊಗ್ಗು ದೇವಾಡಿಗ ಮಾತನಾಡಿ, ಹಿಂದಿನ ದಿನಗಳಲ್ಲಿ ಆಟಿ ತಿಂಗಳೆಂದರೆ ನಿರಂತರವಾಗಿ ಸುರಿಯುತ್ತಿರುವ ಜಡಿಮಳೆ, ಮನೆಯಿಂದ ಹೊರಬರಲಾರದಂತಹ ಪರಿಸ್ಥಿತಿ, ತಿನ್ನಲು ಆಹಾರಕ್ಕೆ ತತ್ವಾರದಂತಹ ಸ್ಥಿತಿಯನ್ನು ಇಂದಿನ ಜನತೆಗೆ ವಿವರಿಸಲೂ ಸಾಧ್ಯವಾಗುತ್ತಿಲ್ಲ. ಆದರೆ ಆ ದಿನಗಳಲ್ಲಿ ಪ್ರಕೃತಿದತ್ತವಾದ ಆಹಾರ ಪದಾರ್ಥಗಳ ಸೇವನೆ, ವಿವಿಧ ಆಚರಣೆಗಳು ಆರೋಗ್ಯಪೂರ್ಣ ಬದುಕಿಗೆ ಪೂರಕವಾಗಿತ್ತು. ಇಂದಿನ ದಿನಗಳಲ್ಲಿ ಬದಲಾದ ವಿದ್ಯಮಾನಗಳಲ್ಲಿಯೂ ವಿವಿಧ ಸಂಘಟನೆಗಳು ನಮ್ಮ ಹಿರಿಯರಿಂದ ನಡೆದುಕೊಂಡು ಬಂದ ನಮ್ಮ ಆಚರಣೆಗಳನ್ನು ಆಚರಿಸುವ ಮೂಲಕ ನಮ್ಮ ತುಳುನಾಡಿನ ಆಹಾರ ಪದ್ಧತಿಗಳನ್ನು ಪರಿಚಯಿಸಿ ಜತೆಗೂಡಿ ಸವಿಯುವಂತಹ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
Advertisement
ಪುಣೆ ದೇವಾಡಿಗ ಸಂಘ: ಆಟಿಡೊಂಜಿ ಕೂಟ ಆಚರಣೆ
03:16 PM Aug 11, 2017 | |
Advertisement
Udayavani is now on Telegram. Click here to join our channel and stay updated with the latest news.