Advertisement

ಪುಣೆ-ಬೆಂಗಳೂರು ಹೈವೇಗೆ ನುಗ್ಗಿದ ನದಿ ನೀರಿನಲ್ಲಿ ಸಿಲುಕಿದ ಕಾರು-ಲಾರಿ

10:19 AM Jul 23, 2021 | Team Udayavani |

ಬೆಳಗಾವಿ : ಧಾರಾಕಾರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ನಿಪ್ಪಾಣಿ ತಾಲೂಕಿನ ಯಮಗರ್ಣಿ ಗ್ರಾಮದ ಬಳಿ ರಾಷ್ಟೀಯ ಹೆದ್ದಾರಿ ಜಲಾವೃತಗೊಂಡಿದ್ದು, ಇಲ್ಲಿ ಲಾರಿ ಮತ್ತು ಕಾರು ನೀರಿನಲ್ಲಿ ಸಿಲುಕಿಕೊಂಡಿವೆ.

Advertisement

ಇದನ್ನೂ ಓದಿ : ಕುಂದ್ರಾರಿಂದ ಪೊಲೀಸರಿಗೆ ಲಂಚ ನೀಡಿಕೆ ಆರೋಪ: 25 ಲಕ್ಷ ರೂ. ಲಂಚ ಆಮಿಷ?

ವೇದಗಂಗಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿರುವುದರಿಂದ ರಾಷ್ಟೀಯ ಹೆದ್ದಾರಿಗೆ ನೀರು ಹರಿದು ಬಂದಿದೆ. ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದರಿಂದ ಎರಡು ವಾಹನಗಳು ಸಿಲುಕಿಕೊಂಡಿವೆ. ಚಾಲಕರು ಅದೃಷ್ಟವಶಾತ್ ಪಾರಾಗಿ ಬಂದಿದ್ದಾರೆ.

ಪುಣೆ-ಬೆಂಗಳೂರು ರಾಷ್ಟೀಯ ಹೆದ್ದಾರಿ ಗುರುವಾರ ರಾತ್ರಿಯಿಂದಲೇ ಬಂದ್ ಆಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ಈಗಾಗಲೇ ಬ್ಯಾರಿಕೇಡ್ ಹಾಕಿ ಮಾರ್ಗ ಬಂದ್ ಮಾಡಲಾಗಿದೆ.

ಇದನ್ನೂ ಓದಿ : ಪೆಟ್ರೋಲ್‌ಗೆ ಎಥನಾಲ್‌ ಮಿಶ್ರಣ ಏರಿಕೆ ಗುರಿ; ಎಂಆರ್‌ಪಿಎಲ್‌ ಸ್ಥಾವರಕ್ಕೆ ವೇಗ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next