Advertisement

ಕುಂಬಳೆ: ಬಿದಿರು ಕೃಷಿ ಉದ್ಘಾಟನೆ

07:37 PM Jul 16, 2019 | sudhir |

ಕುಂಬಳೆ: ಕಾಸರಗೋಡು ಜಿಲ್ಲೆಯಲ್ಲಿ ಅತ್ಯಧಿಕ ಪ್ರದೇಶಗಳಲ್ಲಿ ಜಲಕ್ಷಾಮ ತಲೆದೋರಿದ ಹಿನ್ನೆಲೆಯಲ್ಲಿ ಬ್ಯಾಂಬೂ ಕ್ಯಾಪಿಟಲ್‌ ಕೇರಳದ ಅಂಗವಾಗಿ ಕಾಸರಗೋಡು ಜಿಲ್ಲಾಧಿಕಾರಿ ಡಾ| ಸಜಿತ್‌ಬಾಮು ಅವರ ನಿರ್ದೇಶನದಂತೆ ಕಾಸರಗೋಡು ಹಾಗೂ ಮಂಜೇಶ್ವರ ಬ್ಲಾಕ್‌ ಪಂಚಾಯತ್‌ ವತಿಯಿಂದ ಕುಂಬಳೆ ಗ್ರಾಮ ಪಂಚಾಯತ್‌ನ 22ನೇ ಬತ್ತೇರಿ ವಾರ್ಡಿನಲ್ಲಿ ವಾರ್ಡ್‌ ಸದಸ್ಯ ಕುಂಬಳೆ ಸುಧಾಕರ ಕಾಮತ್‌ ಅವರು ಬಿದಿರಿನ ಸಸಿಗಳನ್ನು ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸದಸ್ಯರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next