Advertisement

ಮತ್ತೆ ಬದಲಾದ ವೇಳಾಪಟ್ಟಿ : ಡಿ. 9-23: ಪಿಯು ಮಧ್ಯ ವಾರ್ಷಿಕ ಪರೀಕ್ಷೆ 

10:42 PM Nov 18, 2021 | Team Udayavani |

ಬೆಂಗಳೂರು: ಕೆಲವು ತಾಂತ್ರಿಕ ಕಾರಣಗಳಿಂದ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಮಧ್ಯ ವಾರ್ಷಿಕ ಪರೀಕ್ಷಾ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದ್ದು, ಡಿ.9ರಿಂದ 23ರ ವರೆಗೆ ಏಕಕಾಲದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ತಿಳಿಸಿದ್ದಾರೆ.

Advertisement

ಪರೀಕ್ಷೆಗಳು ಬೆಳಗ್ಗೆ 9ರಿಂದ 12.15ರ ವರೆಗೆ ಮತ್ತು ಮಧ್ಯಾಹ್ನ 2ರಿಂದ ಸಂಜೆ 5.15ರ ವರೆಗೆ ನಡೆಯಲಿವೆ.

ವೇಳಾಪಟ್ಟಿ:

ಡಿ.9ರ ಬೆಳಗ್ಗೆ: ಇತಿಹಾಸ ಮತ್ತು ಭೌತಶಾಸ್ತ್ರ

ಡಿ.10ರ ಬೆಳಗ್ಗೆ: ಪ್ರಥಮ ಭಾಷೆ ಕನ್ನಡ

Advertisement

ಮಧ್ಯಾಹ್ನ: ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೆಬಿಕ್‌ ಮತ್ತು ಫ್ರೆಂಚ್‌

ಡಿ.11ರ ಬೆಳಗ್ಗೆ: ಅರ್ಥಶಾಸ್ತ್ರ ಮತ್ತು ರಸಾಯನಶಾಸ್ತ್ರ

ಡಿ.15ರ ಬೆಳಗ್ಗೆ: ಲೆಕ್ಕಶಾಸ್ತ್ರ

ಡಿ.16ರ ಬೆಳಗ್ಗೆ: ಸಮಾಜಶಾಸ್ತ್ರ, ಗಣಿತ

ಮಧ್ಯಾಹ್ನ: ಮೂಲ ಗಣಿತ

ಡಿ.17ರ ಬೆಳಗ್ಗೆ: ಹಿಂದಿ

ಮಧ್ಯಾಹ್ನ: ಉರ್ದು ಮತ್ತು ಸಂಸ್ಕೃತ

ಡಿ.18ರ ಬೆಳಗ್ಗೆ: ಇಂಗ್ಲಿಷ್‌

ಡಿ.20ರ ಬೆಳಗ್ಗೆ: ರಾಜ್ಯಶಾಸ್ತ್ರ, ಜೀವಶಾಸ್ತ್ರ, ಎಲೆಕ್ಟ್ರಾನಿಕ್ಸ್‌, ಕಂಪ್ಯೂಟರ್‌ ಸೈನ್ಸ್‌, ಭೂ ವಿಜ್ಞಾನ, ಮಧ್ಯಾಹ್ನದ ವೇಳೆ ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ ಮತ್ತು ಲೆಕ್ಕಶಾಸ್ತ್ರ

ಡಿ.21ರ ಬೆಳಗ್ಗೆ: ಅಕೌಂಟೆನ್ಸಿ, ಎಜುಕೇಷನ್‌, ಗೃಹ ವಿಜ್ಞಾನ

ಡಿ.22ರ ಬೆಳಗ್ಗೆ: ಬಿಸಿನೆಸ್‌ ಸ್ಟಡೀಸ್‌, ತರ್ಕಶಾಸ್ತ್ರ,

ಮಧ್ಯಾಹ್ನ: ಐಚ್ಛಿಕ ಕನ್ನಡ.

ಡಿ.23ರ ಬೆಳಗ್ಗೆ: ಭೂಗೋಳಶಾಸ್ತ್ರ, ಮನಃಶಾಸ್ತ್ರ

ಮಧ್ಯಾಹ್ನ: ಮಾಹಿತಿ ತಂತ್ರಜ್ಞಾನ, ರೀಟೈಲ್‌, ಆಟೋಮೊಬೈಲ್‌, ಹೆಲ್ತ್‌ ಕೇರ್‌, ಬ್ಯೂಟಿ ಮತ್ತು ವೆಲ್‌ನೆಲ್‌

Advertisement

Udayavani is now on Telegram. Click here to join our channel and stay updated with the latest news.

Next